¡Sorpréndeme!

ಚಿತ್ರಮಂದಿರ ಮುಗಿದಮೇಲೆ ಈಗ ಕಾಲೇಜ್ | FILMIBEAT KANNADA

2019-04-27 664 Dailymotion

ಸಿನಿಮಾ ಥಿಯೇಟರ್ ಮುಂದೆ ಸಿನಿಮಾ ಸ್ಟಾರ್ ಗಳ ಕಟೌಟ್ ನಿಲ್ಲಿಸುವುದು ಸಾಮಾನ್ಯ. ಸ್ಟಾರ್ ಗಳ ಹುಟ್ಟುಹಬ್ಬಕ್ಕೆ ಅವರ ಮನೆ ಮುಂದೆನೋ ಅಥವಾ ಏರಿಯಾ ಸರ್ಕಲ್ ನಲ್ಲೋ ಕಟೌಟ್ ಹಾಕುವುದು ನೋಡಿದ್ದಿವಿ. ಆದ್ರೆ, ಶಾಲಾ-ಕಾಲೇಜ್ ಗಳಲ್ಲಿ ಚಿತ್ರ ನಟರ ಕಟೌಟ್ ಹಾಕಿದ್ದು ಅಪರೂಪ.

Kannada actor darshan's fans put a Yajamana movie cutout in College campous.It is very rare actually.